Huccha Venkat who is contesting to Karnataka assembly elections from Rajarajeshwari Nagar gets Slipper as his voting symbol. He is contesting as independent candidate. <br /> <br /> ನನ್ ಎಕ್ಕಡ, ನನ್ ಎಕ್ಕಡ ಅಂತಿದ್ದ ಹುಚ್ಚಾ ವೆಂಕಟ್‌ಗೆ ಚುನಾವಣಾ ಆಯೋಗ ಎಕ್ಕಡವನ್ನೇ ನೀಡಿದೆ. ಹೌದು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹುಚ್ಚಾ ವೆಂಕಟ್‌ಗೆ ಆಯೋಗವು ಚುನಾವಣಾ ನಿಹ್ನೆಯಾಗಿ ಚಪ್ಪಲಿಯನ್ನು ದಯಪಾಲಿಸಿದೆ. ಹುಚ್ಚಾ ವೆಂಕಟ್‌ಗೆ ಮತ ಹಾಕುವವರು ಎಕ್ಕಡದ ಗುರುತಿಗೆ ಮತ ಹಾಕಬೇಕು. <br />